Buy Digital Signature Certificate Class 2 & Class 3

  • Buy Digital Signature Certificate & Sign Documents
  • Renew Digital Signature Certificate & Sign Documents
  • Buy USB Tokens for Digital Signature

PAN Card for Indian Citizen/NRI

  • Physical Pan Card
  • E-Pan Card

Part Time Jobs

  • Minimum Qualification : 10th Pass
  • Good Communication in Tulu and Kannada
  • Who Can Apply: PUC, ITI Technicians, Degree, Dipolma.
  • Only for Candidate Stays in Udupi District
  • No salles , No Target
  • Work from your comfortable time zone
  • There is no limit for earnings

Credit Cards & Bank Loans

Available Only for Salaried personal !!


*ಗ್ರಹಕಾರಿಗೆ ಪ್ರಾಮಾಣಿಕ ಜಾಹೀರಾತು ಮತ್ತು ನಿಖರವಾದ ಭಾಷೆ, ಬಡ್ಡೀ ದರಗಳು, ಶುಲ್ಕಗಳು, ಕಾರ್ಡ್‌ನ ವೈಶಿಷ್ಟ್ಯಗಳು ಪ್ರಯೋಜನಗಳು, ಕ್ರೆಡಿಟ್ ಕಾರ್ಡ್‌ನ ನಿಯಮಗಳನ್ನು  ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ತಿಳಿಸುವುದು.

*ಗ್ರಹಕಾರಿಗೆ ಕಾರ್ಡ್ ನೀಡುವ ನಿಜವಾದ ಪ್ರಯೋಜನಗಳನ್ನು ಮುಂಚಿತವಾಗಿ ತಿಳಿಸುವುದು ಉದಾಹರಣೆಗೆ ರಿವಾರ್ಡ್ಸ್ ಪ್ರೋಗ್ರಾಂಗಳು, ಕ್ಯಾಶ್‌ಬ್ಯಾಕ್ ಅಥವಾ ಪ್ರಯಾಣದ ಸವಲತ್ತುಗಳು. ಹೆಚ್ಚಿನ ಬಡ್ಡಿದರದ ಕಾರ್ಡ್‌ಗಳು  ಅಥವಾ ಕಾರ್ಡ್‌ನ ಪ್ರಯೋಜನಗಳ ಬಗ್ಗೆ ಯಾವುದೇ ಉತ್ಪ್ರೇಕ್ಷಿತ ಅಥವಾ ಸುಳ್ಳು ಹೇಳಿಕೆಗಳನ್ನು ಪ್ರೋತ್ಸಾಹಿಸುವುದಿಲ್ಲ

*ಮಿತಿಗಳು: ಕಾರ್ಡ್‌ನ ಪ್ರಯೋಜನಗಳಿಗೆ ಅನ್ವಯಿಸುವ ಯಾವುದೇ ಮಿತಿಗಳು ಅಥವಾ ನಿರ್ಬಂಧಗಳ ಬಗ್ಗೆ ಮುಂಚಿತವಾಗಿ ತಿಳಿಸುವುದು

*ಅಗತ್ಯ ಮೌಲ್ಯಮಾಪನ: ಗ್ರಾಹಕರ ಹಣಕಾಸಿನ ಸ್ಥಿತಿ ಮತ್ತು ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು

*ಸಾಲದ ಯೋಗ್ಯತೆ: ಸಂಭಾವ್ಯ ಕಾರ್ಡ್‌ಹೋಲ್ಡರ್‌ಗಳು ಕ್ರೆಡಿಟ್ ಲೈನ್ ಅನ್ನು ನಿರ್ವಹಿಸಲು ಹಣಕಾಸಿನ ಸಾಮರ್ಥ್ಯ ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವುದು

*ಸಾಲ ಸಲಾಹೆ : ಗ್ರಹಕಾರಿಗೆ ಜವಾಬ್ದಾರಿಯುತ ಕ್ರೆಡಿಟ್ ನಿರ್ವಹಣೆ ಮತ್ತು ಸಾಲ ಸಲಾಹೆ ಸೇವೆಗಳ ಬಗ್ಗೆ ಮಾಹಿತಿ ನಿಡುವುದು

Partner Banks